ಟೀಮ್ ಇಂಡಿಯಾ ಬ್ಯಾಟಿಂಗ್ ಹೀಗೇ ಇದ್ರೆ ಈ ಸಲ T20 ವಿಶ್ವಕಪ್ ಟ್ರೋಫಿ ನಮ್ದೇ... | Oneindia Kannada

2021-10-21 1

ಬಲಿಷ್ಠ ತಂಡಗಳ ವಿರುದ್ದದ ಈ ಎರಡು ಅಭ್ಯಾಸ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬ್ಯಾಟರುಗಳು ಅಬ್ಬರಿಸಿದ್ದಾರೆ. ಅದರಲ್ಲೂ ವಿಕೆಟ್ ಕಳೆದುಕೊಳ್ಳದೇ ಅತ್ಯುತ್ತಮವಾಗಿ ಚೇಸ್ ಮಾಡಿದ್ದಾರೆ.

T20 World Cup 2021 Indian batsmen scored 345 runs in 2 matches England and Australia bowlers take only 4 wickets